ಎಸ್‌ಡಿಪಿಐ: ಪದಾಧಿಕಾರಿಗಳ ಆಯ್ಕೆ

ರಾಯಚೂರು.ಜು.11- ಸೋಶಿಯಲ್ ಡೆಮಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾಧ್ಯಕ್ಷರಾಗಿ ತೌಸೀಫ್ ಅಹ್ಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎ. ಸಲೀಮ್, ಜಿಲ್ಲಾ ಉಪಾಧ್ಯಕ್ಷರಾಗಿ ಅಬ್ದುಲ್ ಮಸ್ಜೀದ್ ಶಹಪೂರಿ, ಕಾರ್ಯದರ್ಶಿಯಾಗಿ ಮಹ್ಮದ್ ಇಸ್ಮಾಯಿಲ್, ಕೋಶಾಧಿಕಾರಿಯಾಗಿ ಖಾದರ್ ಪಾಷಾ ಹಾಗೂ ಸದಸ್ಯರುಗಳಾಗಿ ರಾಜ್ ಮಹ್ಮದ್ ಸಾಬ್, ಮತೀನ್ ಅನ್ಸಾರಿ ಸಾಬ್, ಅಸೀಮ್ ಹುಸೇನ್, ಮಹ್ಮದ್ ಶಫೀ ಇವರುಗಳನ್ನು ಆಯ್ಕೆ ಮಾಡಲಾಗಿದೆ.

Leave a Comment