ಉಪಹಾರ

ನಗರದ ಶ್ರೀ ಸಿದ್ಧಾರೂಢಮಠದಲ್ಲಿ ಶಿವರಾತ್ರಿ ನಿಮಿತ್ತ ಉಪವಾಸವಿದ್ದವರಿಗೆ ಉಪಹಾರ ವಿತರಿಸಲಾಯಿತು. ರವಿ ನಾಯಕ, ರಾಮಣ್ಣಾ ಗಾರವಾಡ, ಚೆನ್ನಪ್ಪ ಬ್ಯಾಹಟ್ಟಿ, ಡಾ.ತಡಸದಮಠ, ವಿನೋದ ಗೋಟೂರ, ಮಂಜು ಅಬ್ಬಿಗೇರಿ, ಉಪಸ್ಥಿತರಿದ್ದರು.

Leave a Comment