ಉದ್ಘಾಟನೆ

ಕಲಘಟಗಿ ತಾಲೂಕಿನಲ್ಲಿಂದು “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ” ಹಾಗೂ “ಕಾನೂನು ಅರಿವು ನೆರವು ಕಾರ್ಯಕ್ರಮ” ವನ್ನು ನ್ಯಾಯಾಧೀಶರಾದ ದಾಕ್ಷಾಯಿಣಿ ಜಿ.ಕೆ. ಉದ್ಘಾಟಿಸಿ ಮಾತನಾಡಿದರು. ನ್ಯಾಯಾಧೀಶರಾದ ಗಿರಿಗೌಡ ಬಿ. ಸರ್ಕಾರಿ ಅಭಿಯೋಜಕರಾದ ಎಮ್.ಎಮ್. ಉತ್ತೂರ, ಪ.ಪಂ. ಅಧ್ಯಕ್ಷ ಬಿ.ಕೆ. ಹುರಕಡ್ಲಿ, ತಾ.ಪಂ. ಅಧ್ಯಕ್ಷೆ ಮಂಜುಳಾ ಅರ್ಜುನ ಲಮಾಣಿ, ಶೋಭಾ ಯಾದವ, ಭಾಷಾ ಬೇಪಾರಿ, ವಿ.ಡಿ. ಶಿವನಗೌಡರ, ಮಹಾಂತೇಶ ಗಾಣಗೇರ, ಪಿ.ಡಿ. ಗುಡಿಹಾಳ, ಶೋಭಾ ಬಳಿಗೇರ, ಸಿಬಿ ಗುಡಿಹಾಳ, ಎಸ್.ಐ. ಕುಂಬಾರ, ರಾಕೇಶ ಅಳಗವಾಡಿ ಮನೋ ವೈದ್ಯರಾದ ಶಿವಶಂಕರ ಪೋಳ, ಎಂ.ವಿ. ಖಾನಾಪೂರ ಇತರರು ಉಪಸ್ಥಿತರಿದ್ದರು.

Leave a Comment