ಉದ್ಘಾಟನೆ

ನಗರದ ನ್ಯೂ ಇಂಗ್ಲೀಷ್ ಬಳಿ ನೂತನ ಇಂದಿರಾ ಕ್ಯಾಂಟಿನ್ ಉದ್ಘಾಟನೆ ಸಂದರ್ಭದಲ್ಲಿ ಶಾಸಕರಾದ ಪ್ರಸಾದ ಅಬ್ಬಯ್ಯ, ಕಾಂಗ್ರೆಸ್ ಧುರೀಣರಾದ ಎ.ಎಂ.ಹಿಂಡಸಗೇರಿ, ಅಲ್ತಾಫಹುಸೇನ ಹಳ್ಳೂರ,ಸದಾನಂದ ಡಂಗನವರ, ಮಹೇಂದ್ರ ಸಿಂಘಿ, ದಶರಥ ವಾಲಿ ಮತ್ತಿತರರು ಉಪಹಾರ ಸವಿದರು.

Leave a Comment