ಉದ್ಘಾಟನಾ ಫಿಫಾ ಇನ್ಯಾಷನ್ಸ್ ಕಪ್ ಜಯಿಸಿದ ಫ್ರಾನ್ಸ್‌

ಲಂಡನ್‌, ಏ 15 – 2018ರ ರಷ್ಯಾದಲ್ಲಿ ನಡೆದಿದ್ದ ಫಿಪಾ ವಿಶ್ವಕಪ್‌ ಜಯ ಸಾಧಿಸಿದ 9 ತಿಂಗಳ ಬೆನ್ನಲ್ಲೆ ಫ್ರಾನ್ಸ್‌, ಅರ್ಜೆಂಟೀನಾ ತಂಡವನ್ನು 3-2 ಅಂತರದಲ್ಲಿ ಮಣಿಸಿ ಫಿಫಾ ಇನ್ಯಾಷನ್ಸ್‌ ಕಪ್‌ ಮುಡಿಗೇರಿಸಿಕೊಂಡಿತು.

ಫ್ರಾನ್ಸ್‌ ತಂಡ ನಾಕೌಟ್‌ ಹಂತದಲ್ಲಿ ಬ್ರೆಜಿಲ್‌ ಹಾಗೂ ಪೋರ್ಚುಗಲ್‌ ತಂಡಗಳನ್ನು ಮಣಿಸಿ ಫೈನಲ್‌ ತಲುಪಿತ್ತು. ನಾಕೌಟ್‌ನಲ್ಲಿ ಅರ್ಜೆಂಟೀನಾ ತಂಡ, ಆತಿಥೇಯ ಇಂಗ್ಲೆಂಡ್‌ ಹಾಗೂ ಡೆನ್ಮಾರ್ಕ್‌ ತಂಡಗಳ ವಿರುದ್ಧ ಜಯ ಸಾಧಿಸಿತ್ತು.

Leave a Comment