ಉತ್ತರ ಕಾಶ್ಮೀರದಲ್ಲಿ ಎಚ್ಎಂ ಉಗ್ರನ ಬಂಧನ

  ಬಾರಾಮುಲ್ಲಾ, ಫೆ.22- ಈ ಉತ್ತರ ಕಾಶ್ಮೀರ ಜಿಲ್ಲೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ (ಎಚ್‌ಎಂ) ಉಗ್ರನನ್ನು ಭದ್ರತಾ ಪಡೆ ಶನಿವಾರ ಬಂಧಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

  ನಾಕಾ ತಪಾಸಣಾ ಸಮಯದಲ್ಲಿ ಭದ್ರತಾ ಪಡೆಗಳ ಸಲಹೆಯ ಮೇರೆಗೆ ಅವರು ಬಾರಾಮುಲ್ಲಾದ ಟಪ್ಪರ್ ಪಟ್ಟನ್ ನಿವಾಸಿ ಎಚ್ಎಂ ಉಗ್ರ ಜುನೈದ್ ಪಂಡಿತ್ ನನ್ನು ಬಂಧಿಸಲಾಗಿದೆ.

 ಉಗ್ರನಿಂದ ಕೆಲವು ಶಸ್ತ್ರಾಸ್ತ್ರ ಮಾತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

Leave a Comment