ಉಚಿತ ದವಸ ಧಾನ್ಯ

ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಅಶೋಕ ಕಾಟವೆ ಅಭಿಮಾನಿ ಬಳಗ ವತಿಯಿಂದ ಕಡು ಬಡವರಿಗೆ ಉಚಿತ ದವಸ ಧಾನ್ಯ ವಿತರಿಸಲಾಯಿತು. ಮಾಜಿ ಶಾಸಕ ಅಶೋಕ್ ಕಾಟವೆ,ಹುದಾ ಅಧ್ಯಕ್ಷ ನಾಗೇಶ ಕಲಬುರ್ಗಿ,ಮಾಜಿ ಮೇಯರ್ ಡಿ.ಕೆ ಚವಾಣ್, SSK ಬ್ಯಾಂಕ್ ಚೇರ್ಮನ್ ವಿಠ್ಠಲ್ ಲದವಾ,ಭಾಸ್ಕರ್ ಜಿತೂರಿ,ಗೋಪಾಲ್ ಬದ್ದಿ, ಶ್ರೀಕಾಂತ್ ಹಬೀಬ,ವೆಂಕಟೇಶ್ ಕಾಟವೆ,ಸಚಿನ್ ಕಾಟವೆ ಉಪಸ್ಥಿತರಿದ್ದರು.

Leave a Comment