ಉಚಿತಮಾಸ್ಕ್

ಧಾರವಾಡದ  ಸಂಗೊಳ್ಳಿ ರಾಯಣ್ಣ ನಗರದಲ್ಲಿ   ಧಾರವಾಡ ಗ್ರಾಮೀಣ ಮಹಿಳಾ ಕಾಂಗ್ರೆಸ್ ಅದ್ಯಕ್ಷರಾದ  ಶಾಂತಮ್ಮ ಗುಜ್ಜಳ ಅವರು ನೂರಾರು ಬಡ ಕುಟುಂಬಗಳಿಗೆ ಉಚಿತವಾಗಿ ಮಾಸ್ಕ್ ಮತ್ತು ಹಾಲು ವಿತರಣೆ ಮಾಡಿದರು.

Leave a Comment