ಈ ವಾರ ತೆರೆಗೆ

ವಾಸು ನಾನ್ ಪಕ್ಕಾ ಕಮರ್ಷಿಯಲ್ 

‘ವಾಸು ನಾನ್ ಪಕ್ಕಾ ಕಮರ್ಷಿಯಲ್ ವಾರ  ಬಿಡುಗಡೆಯಾಗಿದೆ.ಅಜಿತ್ ವಾಸನ್ ಉಗ್ಗಿನ ನಿರ್ದೇಶನದ ಚಿತ್ರಕ್ಕೆ  ಚಿಲಿಪ್ ಚಕ್ರವರ್ತಿ ಛಾಯಾಗ್ರಾಹಣ,ಅನೀಷ್ ಲೋಕನಾಥ್ ಸಂಗೀತವಿದೆ.ತಾರಾಗಣದಲ್ಲಿ ಅನೀಶ್ ತೇಜೇಶ್ವರ್, ನಿಶ್ವಿಕಾ ನಾಯ್ಡು, ಅವಿನಾಶ್, ಮಂಜುನಾಥ ಹೆಗಡೆ, ಅರುಣ ಬಾಲರಾಜ್, ಗಿರೀಶ್, ದೀಪಕ್ ಶೆಟ್ಟಿ ಮುಂತಾದವರಿದ್ದಾರೆ.

m-k-mataಸ್ಟೇಟ್‌ಮೆಂಟ್

ವೇಣು ಕೆ ಅಎಚ್  ನಿರ್ಮಿಸಿರುವ ‘ಸ್ಟೇಟ್‌ಮೆಂಟ್‘ ಚಿತ್ರ  ವಾರ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಅಪ್ಪಿ ಪ್ರಸಾದ್ ನಿರ್ದೇಶಿಸಿರುವ ಚಿತ್ರಕ್ಕೆ ಎಂ.ಬಿ.ಅಳ್ಳಿಕಟ್ಟಿ ಹಾಗೂ ಸತ್ಯ ಛಾಯಾಗ್ರಹಣ, ಹೇಮಂತ್ ಜೋಯಿಸ್ ಸಂಗೀತ ನಿರ್ದೇಶನವಿದೆ. ತಾರಾಬಳಗದಲ್ಲಿ ರಾಧಾರಾಮಚಂದ್ರ, ಗಿರೀಶ್ ಜತ್ತಿ, ಅಭಿಲಾಶ್, ಮನೋಜ್, ಕಾರ್ತಿಕ್, ನಿರಂಜನ್, ಎಂ.ಕೆ.ಮಠ  ಮುಂತಾದವರಿದ್ದಾರೆ.

ಥಿಯರಿ

ಎಸ್.ಬಿ.ಶಿವು ನಿರ್ಮಿಸಿರುವ “ಥಿಯರಿ” ಚಿತ್ರಈ ವಾರ ರಾಜ್ಯಾದ್ಯಂತ ತೆರೆಗೆ ಬಂದಿದೆ. ಇನೋಷ್ ಆಲಿವರ್ ಛಾಯಾಗ್ರಹಣ,ಚಿತ್ರದಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಪವನ್ ಶಂಕರ್.  ತಾರಾಗಣದಲ್ಲಿ ದೀಪಕ್‌ಗೌಡ, ತೇಜಸ್ವಿನಿ, ಯದುಶ್ರೇಷ್ಠ, ಸಂತೋಷ್ ಪ್ರಭು, ಜಯನ್, ಆತ್ಮನಂದ್ ವಾಸನ್, ರಾಜೀವ್‌ನಾಥ್ ಮುಂತಾದವರಿದ್ದಾರೆ.

ಕಥೆಯೊಂದು ಶುರುವಾಗಿದೆ

ರಕ್ಷಿತ್ ಶೆಟ್ಟಿ, ಪುಷ್ಖರ್ ಮಲ್ಲಿಕಾರ್ಜುನಯ್ಯ, ಲೇಟ್ ಜಿ.ಎಸ್.ಗುಪ್ತ, ವಿನೋದ್ ದಿವಾಕರ್ ಹಾಗೂ ಪ್ರಸನ್ನ ಹೆಗ್ಡೆ ನಿರ್ಮಿಸಿರುವ ‘ಕಥೆಯೊಂದು ಶುರುವಾಗಿದೆ‘  ರಾಜ್ಯಾದ್ಯಂತ ಬಿಡುಗಡೆಯಾಗಿದೆ.

ಸೆನ್ನಾ ಹೆಗ್ಡೆ ನಿರ್ದೇಶಿಸಿರುವ ಚಿತ್ರಕ್ಕೆ ಶ್ರೀರಾಜ್ ರವಿಚಂದ್ರನ್ ಛಾಯಾಗ್ರಹಣ,ಸಚಿನ್ ವಾರಿಯರ್ ಸಂಗೀತ ನಿರ್ದೇಶವಿದೆ. ತಾರಾಬಳಗದಲ್ಲಿ ದಿಗಂತ್, ಪೂಜಾ,  ಅಶ್ವಿನ್ ರಾವ್ ಪಲ್ಲಕಿ, ಶ್ರೇಯಾ ಅಂಜನ್, ಪ್ರಾಕಾಶ್, ಬಾಬು ಹಿರಣ್ಣಯ್ಯ, ಅರುಣ ಬಾಲರಾಜ್,  ರಘು ರಾಮನ್‌ಕೊಪ್ಪ  ಮುಂತಾದವರಿದ್ದಾರೆ.

img_8663ಕುಮಾರಿ 21  

ಪ್ರಣಾಮ್ ದೇವರಾಜ್ ನಾಯಕರಾಗಿ ಅಭಿನಯಿಸಿರುವ ‘ಕುಮಾರಿ ೨೧ ‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಶ್ರೀಮಾನ್ ವೆಮುಲನಿರ್ದೇಶಿಸಿರುವ ಸಾಗರ್ ಮಹತಿ ಸಂಗೀತ ನಿರ್ದೇಶನ, ರಾಮಿ ರೆಡ್ಡಿ  ಛಾಯಾಗ್ರಹಣವಿದೆ. ಪ್ರಣಾಮ್ ದೇವರಾಜ್, ನಿಧಿ ಕುಶಾಲಪ್ಪ. ರವಿಕಾಳೆ, ಅವಿನಾಶ್, ಉಮೇಶ್, ಸಂಗೀತ, ರಿತೀಶ್, ಅಕ್ಷಯ್, ಮನೋಜ್, ಚಿದಾನಂದ್, ಅಪೂರ್ವ ಗೌಡ, ವಾಣಿಶ್ರೀ ಮುಂತಾದವರು  ಚಿತ್ರದ ತಾರಾಬಳಗದಲ್ಲಿದ್ದಾರೆ.

 

 

Leave a Comment