ಆರ್.ವಿ.ದೇಶಪಾಂಡೆಯವರಿಂದ ಪ್ರಗತಿ ಪರಿಶೀಲನಾ ಸಭೆ

ಮೈಸೂರು. ಜೂ.20- ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆಯವರು ಮೈಸೂರು ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಮೈಸೂರು ಜಿಲ್ಲೆಯಲ್ಲಿ 2019ನೇ ಸಾಲಿನ ಜನವರಿಯಿಂದ ಮೇವರೆಗಿನ ಮಾಹೆವಾರು ಮಳೆಯ ವಿವರ ಪಡೆದರು. ಜನವರಿಯಲ್ಲಿ ವಾಡಿಕೆ ಮಳೆ. 2.1, ತಿಂಗಳಲ್ಲಿ ಬಿದ್ದ ಮಳೆ 1.3, ಮಳೆ ವ್ಯಾತ್ಯಾಸ 0.8, ಶೇಕಡ ಹೆಚ್ಚು/ಕೊರತೆ -622018ರಲ್ಲಿ 0.1, ಫೆಬ್ರವರಿಯಲ್ಲಿ ವಾಡಿಕೆ ಮಳೆ 4.5, ತಿಂಗಳಲ್ಲಿ ಬಿದ್ದ ಮಳೆ 9.4, ಮಳೆ ವ್ಯತ್ಯಾಸ 4.9, ಶೇಕಡ ಹೆಚ್ಚು/ಕೊರತೆ 108, 2018ರಲ್ಲಿ ಬಿದ್ದ ಮಳೆ 5.6, ಮಾರ್ಚ್ ನಲ್ಲಿ ವಾಡಿಕೆ ಮಳೆ 12.9, ತಿಂಗಳಲ್ಲಿ ಬಿದ್ದ ಮಳೆ 1.2, ಮಳೆ ವ್ಯತ್ಯಾಸ 11.7, ಶೇಕಡ ಹೆಚ್ಚು/ಕೊರತೆ -90 2018ರಲ್ಲಿ ಬಿದ್ದ ಮಳೆ 38.2, ಏಪ್ರೀಲ್ ನಲ್ಲಿ ವಾಡಿಕೆ ಮಳೆ 61.9, ತಿಂಗಳಲ್ಲಿ ಬಿದ್ದ ಮಳೆ 58.8, ಮಳೆ ವ್ಯತ್ಯಾಸ -3.1, ಶೇಕಡ ಹೆಚ್ಚು/ಕೊರತೆ -5, 2018ರಲ್ಲಿ ಬಿದ್ದ ಮಳೆ 61.6 ಮೇನಲ್ಲಿ ವಾಡಿಕೆ ಮಳೆ 128, ತಿಂಗಳಲ್ಲಿ ಬಿದ್ದ ಮಳೆ 118.0, ಮಳೆ ವ್ಯತ್ಯಾಸ -10, ಶೇಕಡ ಹೆಚ್ಚು/ಕೊರತೆ -8, 2018ರಲ್ಲಿ ಬಿದ್ದ ಮಳೆ 218.6, ಜೂನ್ ನಲ್ಲಿ ವಾಡಿಕೆ ಮಳೆ 89.1, ವಾಡಿಕೆ ಮಳೆ 51.9, ತಿಂಗಳಲ್ಲಿ ಬಿದ್ದ ಮಳೆ 46.3, ಮಳೆ ವ್ಯತ್ಯಾಸ 5.6, ಶೇಕಡ ಹೆಚ್ಚು/ಕೊರತೆ -10.8, 2018ರಲ್ಲಿ ಬಿದ್ದ ಮಳೆ 111.5 , ಒಟ್ಟಾರೆ 815.3 ವಾಡಿಕೆ ಮಳೆ, 19.6.2019ರವರೆಗಿನ ವಾಡಿಕೆ ಮಳೆ 261.3, ತಿಂಗಳಲ್ಲಿ ಬಿದ್ದ ಮಳೆ 234.9. ಮಳೆ ವ್ಯತ್ಯಾಸ -26.4, ಶೇಕಡ ಹೆಚ್ಚು ಕೊರತೆ -10.1, 2018ರಲ್ಲಿ ಬಿದ್ದ ಮಳೆ 414.8 ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಅದೇ ರೀತಿ ಒಟ್ಟು ಮೈಸೂರು ಜಿಲ್ಲೆಯಲ್ಲಿ ವಾರ್ಷಿಕ ವಾಡಿಕೆ ಮಳೆ 815.3, 19.6.2019ರವರೆಗಿನ ಒಟ್ಟು ವಾಡಿಕೆ ಮಳೆ 261.3, 19.6.2019ರವರೆಗೆ ಬಿದ್ದ ಮಳೆ 234.9, ಕೊರತೆ/ಹೆಚ್ಚು(ಶೇಕಡ)-10.1, 2018ರಲ್ಲಿ ಇದೇ ಅವಧಿಯಲ್ಲಿ ಬಿದ್ದ ಮಳೆ 433.4 ಎಂದು ಮಾಹಿತಿ ನೀಡಿದರು.
ಮೈಸೂರು ಜಿಲ್ಲೆಯಲ್ಲಿ ಒಟ್ಟು ಮುಂಗಾರು ಅವಧಿಯ ಬಿತ್ತನೆ ಕ್ಷೇತ್ರ ಗುರಿ ಮಳೆ ಆಶ್ರಿತ 286220, ನೀರಾವರಿ 114100 ಒಟ್ಟು 400320, ಮುಂಗಾರು ಅವಧಿಯ ಬಿತ್ತನೆಯಾದ ಕ್ಷೇತ್ರ ಮಳೆ ಆಶ್ರಿತ 189251, ನೀರಾವರಿ 2927, ಒಟ್ಟು 198564, % ಸಾಧನೆ 50 ಎಂದು ವಿವರಿಸಿದರು.
ಇದೇ ವೇಳೆ ಸಚಿವರು ನಷ್ಟವಾದ ಬೆಳೆಯ ವಿವರವನ್ನು ಪಡೆದರು. ಕುಡಿಯುವ ನೀರಿನ ಪೂರೈಕೆ ಯಾವ ರೀತಿಯಲ್ಲಿ ನಡೆಯುತ್ತಿದೆ ಎಂಬುದರ ಕುರಿತೂ ಮಾಹಿತಿ ಪಡೆದರು. ಅಷ್ಟೇ ಅಲ್ಲದೇ, ಮೇವಿನ ಲಭ್ಯತೆಯ ವಿವರವನ್ನೂ ಪಡೆದರು.
ಇದೇ ವೇಳೆ ಅಧಿಕಾರಿಗಳು ಹೆಚ್.ಡಿ.ಕೋಟೆಯಲ್ಲಿ ಆತ್ಮಹತ್ಯೆಯ ಪ್ರಕರಣಗಳು 4, ಹುಣಸೂರಿನಲ್ಲಿ 21, ಕೆ.ಆರ್.ನಗರದಲ್ಲಿ 17, ಮೈಸೂರು 3, ನಂಜನಗೂಡು 4, ಪಿರಿಯಾಪಟ್ಟಣ 39, ಟಿ.ನರಸೀಪುರ 3, ವರದಿಯಾದ ಪ್ರಜರಣಗಳ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಸಚಿವರಾದ ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿ.ಪಂ.ಸಿಇಒ ಕೆ.ಜ್ಯೋತಿ, ಮುಡಾ ಅಧ್ಯಕ್ಷ ವಿಜಯ್ ಕುಮಾರ್, ಜಿ.ಪಂ.ಅಧ್ಯಕ್ಷೆ ಪರಿಮಳ ಶ್ಯಾಂ ಮತ್ತಿತರರು ಉಪಸ್ಥಿತರಿದ್ದರು

Leave a Comment