ಆರೋಪಿ ವಶ

ನಗರದ ಸಂಜೀವಿನಿ ಪಾರ್ಕ ಬಳಿ ಆಕ್ರಮವಾಗಿ ಎರಡೂ ಆಟೋಗಳು ನುಗ್ಗಿ ಗಾರ್ಡಗೆ ಮರಣಾಂತಿಕವಾಗಿ ಗಾಯಪಡಿಸಿದ್ದು,ಅಪಘಾತ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಧಾರವಾಡ ಸಂಚಾರಿ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಸಂಚಾರಿ ಠಾಣೆ ಇನ್ಸಪೆಕ್ಟರ ಮುರಗೇಶ ಚನ್ನಣ್ಣವರ ರಸ್ತೆ ಕ್ರಾಸ್ ಮಾಡುವಲ್ಲಿ ನೇಮಿಸಲಾದ ಸೆಕ್ಯೂರಿಟಿ ಗಾರ್ಡಗಳಿಗೆ ಭದ್ರತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ವಿವರಿಸಿದರು.

Leave a Comment