ಆಗ್ರಹ

ನಗರದ ಗಣೇಶಪೇಟೆಯ ಮಟ್ಟಿಓಣಿ ಪ್ರದೇಶದ ಪಾಲಿಕೆ ಕಟ್ಟಡದ ಬಳಿ ಬಿಡಾಡಿ ದನಗಳ ಹಾವಳಿ ತೀವ್ರವಾಗಿದ್ದು ತೊಂದರೆ ಅನುಭವಿಸುವಂತಾಗಿದೆ ಎಂದು ಅಲ್ಲಿನ ನಾಗರಿಕರು ದೂರಿದ್ದು, ಮಹಾನಗರ ಪಾಲಿಕೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಜು ಧರ್ಮದಾಸ, ಶ್ರೀಕಾಂತ ಧರ್ಮದಾಸ ಮತ್ತಿತರರು ಆಗ್ರಹಿಸಿದ್ದಾರೆ.

Leave a Comment