ಆಗ್ರಹ

ಹುಬ್ಬಳ್ಳಿ ಹೊರವಲಯ ಕುಂದಗೋಳ ಕ್ರಾಸ್ ನಲ್ಲಿ ಸೇತುವೆ ಕೆಳಗಡೆ ತಗ್ಗಾಗಿ ಭಾರಿ ಪ್ರಮಾಣದ ನೀರು ನಿಂತ ವಾಹನ ಸಂಚಾರಕ್ಕೆ ತೊದರೆಯಾಗಿದೆ. ಕೂಡಲೇ ಇದನ್ನು ಸರಿಪಡಿಸುವಂತೆ ಬಹೆಟದೂರ ಗ್ರಾ.ಪಂ. ಮಾಜಿ ಸದಸ್ಯ ತೋಟಪ್ಪಗೌಡ, ರಂಗನಗೌಡ ಪಾಟೀಲ ಆಗ್ರಹಿಸಿದ್ದಾರೆ.

Leave a Comment