ಅಭಿಯಾನ ಕಾರ್ಯಕ್ರಮ

ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿಂದು ರಾಷ್ಟ್ರೀಯ ಐಕ್ಯತಾ ಅಭಿಯಾನ ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು, ಗುಜರಾಯಿ ಇಲಾಖೆ, ಸಚಿವರಾದ ಶ್ರೀನಿವಾಸ ಪೂಜಾರ ಉದ್ಘಾಟಿಸಿದರು. ಶಂಕರ ಮುಗದ, ಅರವಿಂದ ಬೆಲ್ಲದ, ಸೀಮಾ ಮಸೂತಿ, ಎಂ. ನಾಗರಾಜ, ವಿ.ಎಸ್. ಸಂಕನೂರ, ಶಶಿ ಮೌಳಿ, ಈರಣ್ಣ ಹಪ್ಪಳದ, ನಾಗರಾಜ ಗಾಣಗೇರ ಸೇರಿದಂತೆ ಇನ್ನಿತರರು ಈ ಸಂದರ್ಭದಲ್ಲಿದ್ದರು.

Leave a Comment