ಅಭಿನಂದನ

ತಮಿಳುನಾಡಿನ ಸೇಲಂನ ತ್ಯಾಗರಾಜ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇತ್ತೀಚೆಗೆ ಇಂಟಲಿಜೆಂಟ್ ಬಿಲ್ಡಿಂಗ್ಸ್ ವಿಷಯದ ಕುರಿತು ರಾಷ್ಟ್ರೀಯ ಮಟ್ಟದ ಪ್ರಬಂಧ ಮಂಡಿಸಿದ ಶ್ರೀಮತಿ ಚೆನ್ನಬಸಮ್ಮ ಈಶ್ವರಪ್ಪ ಮುನವಳ್ಳಿ ಪಾಲಿಟೆಕ್ನಿಕ್‌ನ 4 ನೇ ಸೆಮಿಸ್ಟರ್ ಇಂಟರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿನಿ ಎನ್.ಕಾವ್ಯಾ ಪ್ರಥಮ ಸ್ಥಾನ ಪಡೆದರು. ಇವರನ್ನು ಕಾಲೇಜಿನ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.

Leave a Comment