ಅನುಷ್ಕಾಳ ಹಾಟ್ ಲುಕ್‌ಗೆ ಕೊಹ್ಲಿ ಕ್ಲೀನ್ ಬೋಲ್ಡ್

ಮುಂಬೈ, ನ ೯- ಇತ್ತೀಚಿಗೆ ಟೀಂ ಇಂಡಿಯಾ ನಾಯಕ ಹಾಗೂ ಪತಿ ವಿರಾಟ್ ಕೊಹ್ಲಿ ಜೊತೆ ಭೂತನ್ ಸುತ್ತಾಡಿಕೊಂಡು ಬಂದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಹಾಟ್ ಜಾಲತಾಣ ಸಕತ್ ವೈರಲ್ ಆಗಿದೆ. ತಡ ಕೊಹ್ಲಿ ಪೋಟೋ ಆಗಿಬಿಟ್ಟಿದ್ದಾರೆ.

ಇತ್ತೀಚೆಗಷ್ಟೆ ಅನುಷ್ಕಾ ವೋಗ್ ಗಾಗಿ ಫೋಟೋಶೂಟ್ ಮಾಡಿದ ಫೋಟೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿರೋ ಅನುಷ್ಕಾಗೆ ಅಭಿಮಾನಿಗಳಿಂದ ತರಹೇವಾರಿ ಕಮೆಂಟ್ಸ್ ಬಂದಿದೆ. ಅದೆಲ್ಲದಕ್ಕಿಂತ ಇಂಟ್ರೆಸ್ಟಿಂಗ್ ಅಂದರೆ ಪತಿ ವಿರಾಟ್ ಕೊಹ್ಲಿ ಮಾಡಿರೋ ಕಮೆಂಟ್. ಬೆಂಕಿಯಂಥ ಬ್ಯಾಕ್ ಗ್ರೌಂಡ್ ನಲ್ಲಿ ಈ ಫೋಟೋ ಶೂಟ್ ಮಾಡಿಸಲಾಗಿದೆ.

ಹಾಗಾಗಿ ನನ್ನ ಬಲಭಾಗಕ್ಕೆ ಬೆಂಕಿ ಬಿದ್ದಿಲ್ಲ ಡೋಂಟ್ ವರಿ ಅಂತಾ ಕ್ಯಾಪ್ಷನ್ ಹಾಕಿದ್ದರು ಅನುಷ್ಕಾ. ಅನುಷ್ಕಾಳ ಸೆಕ್ಸಿ ಲುಕ್ ಗೆ ಫಿದಾ ಆಗಿರೋ ಕೊಹ್ಲಿ, ಒಂದೊಳ್ಳೆ ಸ್ಮೈಲಿ ಜೊತೆಗೆ ಲವ್ ಸಿಂಬಲ್ ಒಂದನ್ನು ಕಮೆಂಟ್ ಹಾಕಿದ್ದಾರೆ.

Leave a Comment