ಅನಿಲ ಸೋರಿಕೆ– ಮನೆ ಹಾಗೂ ಪೀಠೋಪಕರಣಗಳು ಹಾನಿ

ನಂಜನಗೂಡು, ಜ.11- ಇಂದು ಬೆಳಿಗ್ಗೆ 11 ಗಂಟೆ ಆಗ ಸಮಯದಲ್ಲಿರಾಮಸ್ವಾಮಿ ಲೇಔಟ್‍ನಲ್ಲಿವಾಸವಿರುವಉಪಾದ್ಯಾಯರಾದ ಮಹೇಶ್‍ಎಂಬುವವರ ಮನೆ ಹಾಗೂ ಪೀಠೋಪಕರಣಗಳು ಅನಿಲ ಸೋರಿಕೆಯಿಂದ ಹಾನಿಗೊಳಗಾಗಿದೆ
ಎಂದಿನಂತೆ ಮಹೇಶ್ ಹಾಗೂ ಅವರ ಪತ್ನಿಉಪಾದ್ಯಾಯರಾಗಿರುವುದರಿಂದ ಕೆಲಸಕ್ಕೆ ಹೋಗಿದ್ದರು ಮನೆಯಲ್ಲೆಇದ್ದ ಮಹೇಶ್‍ತಂದೆಯವರಾದಕೃಷ್ಣಮೂರ್ತಿರವರುಟೀ ಮಾಡಲು ಹೋಗಿದ್ದಾಗಗ್ಯಾಸ್ ಮುಗಿದಕಾರಣ ಬದಲಿ ಸಿಲೆಂಡರ್ ಬದಲಾಯಿಸಿದ್ದಾರೆ ಆ ಸಮಯದಲ್ಲಿಜೋಡಣೆಯಲ್ಲಿ ಸರಿಯಾಗಿಇಲ್ಲದಕಾರಣಗ್ಯಾಸ್ ಸ್ಟೊವ್ ಹಚ್ಚಲು ಹೋದಾಗ (ಗ್ಯಾಸ್) ಅನಿಲ ಸೋರಿಕೆಉಂಟಾಗಿಕೃಷ್ಣಮೂರ್ತಿಯವರಿಗೆ ಬೆಂಕಿ ತಗಲಿ ಸಣ್ಣಪುಟ್ಟ ಗಾಯಗಳಾಗಿ ಜೊತೆಗೆ ಮನೆಯಲ್ಲಿದ್ದ ಪೀಠೋಪಕರಣಗಳು ಸುಟ್ಟು ಹಾನಿಯಾಗಿವೆಅಕ್ಕಪಕ್ಕದಲ್ಲಿದ್ದಜನರು ಈ ಮನೆಯಿಂದ ಹೊಗೆ ಬರುವುದನ್ನುಕಂಡುತಕ್ಷಣ ಮಾಲೀಕನಿಗೆ ವಿಷಯ .ಮುಟ್ಟಿಸಿ ಹಾಗೂ ಅಗ್ನಿಶಾಮಕ ದಳಕ್ಕೆ ವಿಷಯ ಮುಟ್ಟಿಸಿದರು ಇವರುತಕ್ಷಣ ಬಂದು ಅನಿಲಸೋರಿಕೆಯನ್ನು ಸ್ಥಗಿತಗೊಳಿಸಿ ಹೆಚ್ಚಿನಅನಾಹುತವನ್ನು ತಪ್ಪಿಸಿದರು
ಅಗ್ನಿಶಾಮಕ ದಳದವರಾದ ರಾಜು, ಯೋಗೀಶ್, ಬಸಪ್ಪ, ಈ ಕಾರ್ಯಾಚರಣೆಯಲ್ಲಿದ್ದರು

Leave a Comment