ಅನಧಿಕೃತ ಮದ್ಯ ಮಾರಾಟ, ಇಬ್ಬರ ಬಂಧನ

ಬಳ್ಳಾರಿ,ಏ.03: ಜಿಲ್ಲೆಯಾದ್ಯಂತ ಲಾಕ್‍ಡೌನ್ ಇದ್ದರೂ, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರ ಮೇಲೆ ಅಬಕಾರಿ ಇಲಾಖೆಯ ಅಧಿಕಾರಿಗಳು ಜಿಲ್ಲೆಯ ಹಡಗಲಿ ತಾಲೂಕಿನ ಕಲಗಟ್ಟಿ ತಾಂಡದಲ್ಲಿ ದಾಳಿ ನಡೆಸಿ 81.24ಲೀ ಮದ್ಯವನ್ನು ವಶಪಡಿಸಿ ಇಬ್ಬರು ವ್ಯಕ್ತಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪಡಿಸಿಕೊಳ್ಳಲಾಗಿದೆ

Leave a Comment