ಅಧಿಕಾರ ಸ್ವೀಕಾರ

ಮುಂಡಗೋಡ,ಜು 17- ಮುಂಡಗೋಡ ನ ನೂತನ ತಹಸೀಲ್ದಾರರಾಗಿ ಶ್ರೀಧರ ಮುಂದಲಮನಿ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.
ಮುಂದಲಮನಿ ಅವರು ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನಲ್ಲಿ ತಹಸೀಲ್ದಾರರಾಗಿ ಕಾರ್ಯನಿರ್ವಹಿಸಿ ಇಲ್ಲಿಗೆ ವರ್ಗಾವಣೆಯಾಗಿ ಬಂದಿದ್ದಾರೆ. ಈ ಹಿಂದೆ ಇಲ್ಲಿಯ ತಹಸೀಲ್ದಾರ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಶೋಕ ಗುರಾಣಿ ಅವರಿಗೆ ಅಂಕೋಲಾಕ್ಕೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

Leave a Comment