ಅತಿವೃಷ್ಟಿ ಪೀಡಿತ ಪ್ರದೇಶಗಳ ವೀಕ್ಷಣೆ

ಧಾರವಾಡ, ಆ 14-  ಇತ್ತೀಚಿನ ನೆರೆಹಾವಳಿ, ಅತಿವೃಷ್ಟಿ ಹಾಗೂ ಪ್ರಕೃತಿ ವಿಕೋಪದಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಮತ್ತು ಸಂತ್ರಸ್ಥರನ್ನು ಬೆಟ್ಟಿಯಾಗಲು ಸಂಘದ ಕಾರ್ಯಾಧ್ಯಕ್ಷರಾದ ಶಿವಣ್ಣ ಬೆಲ್ಲದರವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು, ಸಂಘದ ಸದಸ್ಯರು, ಸಾರ್ವಜನಿಕ ಸಂಘ, ಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ತಂಡ ಭೆಟ್ಟಿ ನೀಡಲಿದೆ.
ಈ ತಂಡವು ಈ ಘಟನೆಯಿಂದಾಗಿ ಆದ ಕಷ್ಟ  ನಷ್ಟಗಳನ್ನು ಮತ್ತು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಅಧ್ಯಯನ ಮಾಡಲು ಈ ತಂಡ ಭೆಟ್ಟಿ ಕೊಡಲಿದೆ.
ಈ ಘಟನೆಯಿಂದ  ಆದ ಸಂತ್ರಸ್ತರಿಗೆ ಅಕ್ಷರಶಃ ಮುಂದಿನ ಅವಶ್ಯಜ ನೆರವು ಏನೇನು ಬೇಕು ಎನ್ನುವ ಕುರಿತು ಸಂತ್ರಸ್ತರನ್ನು ಖುದ್ದಾಗಿ ಭೆಟ್ಟಿಯಾಗಿ ಬಾಧಿತ ಸ್ಥಳಗಳನ್ನು ಖುದ್ದಾಗಿ ಪರಿಶೀಲಿಸಿ ಅಧ್ಯಯನ ಮಾಡಲು ಈ ತಂಡ ನೆರೆಹಾವಳಿಪೀಡಿತ ಪ್ರದೇಶಗಳಿಗೆ ಭೆಟ್ಟಿ ಕೊಡಲಿದೆ ಭೆಟ್ಟಿಯ ನಂತರ ಸಮಗ್ರ ವರದಿಯನ್ನು ಸಿದ್ದಪಡಿಸಿ

Leave a Comment