ಅತಿಯಾದ ನಿದ್ರೆ ಒಳ್ಳೆಯದಲ್ಲ…..!

ನಿದ್ರೆ ಆರೋಗ್ಯಕ್ಕೆ ಒಳ್ಳೆಯದು ನಿಜ. ಆದರೆ ಅತಿಯಾದರೆ ಅಮೃತವು ವಿಷ ಎಂಬಂತೆ ಅತಿಯಾದ ನಿದ್ರೆ ಅನಾರೋಗ್ಯಕ್ಕೆ ಕಾರಣವಾಗಿದೆ. ಅತಿಯಾದ ನಿದ್ರೆ ಮಾಡುವವರು ಈ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

*ಸಂಶೋಧನೆಯ ಪ್ರಕಾರ ೮ ಗಂಟೆಗಿಂತ ಹೆಚ್ಚು ಕಾಲ ನಿದ್ರೆ ಮಾಡುವವರಿಗೆ ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಹಾಗೂ ಸೋಮಾರಿ ತನ ಕಾಡುತ್ತದೆ.
* ಹಾಗೇ ಅತೀ ಹೆಚ್ಚು ನಿದ್ರೆ ಮಾಡಿದರೆ ನಮ್ಮ ದೇಹದ ಬೊಜ್ಜು ಕೂಡ ಹೆಚ್ಚಾಗುತ್ತದೆ.
*ಹೆಚ್ಚು ಕಾಲ ಮಲಗುವುದರಿಂದ ತಲೆನೋವು ಕಾಣಿಸಿಕೊಳ್ಳುತ್ತದೆ.
* ಅತಿ ಹೆಚ್ಚಿನ ನಿದ್ರೆ ಬೆನ್ನುನೋವಿಗೆ ಕಾರಣವಾಗಿದೆ.
*ಅತಿಯಾದ ನಿದ್ರೆಯಿಂದ ಖಿನ್ನತೆಯನ್ನುಂಟು ಮಾಡುತ್ತದೆ.

 

Leave a Comment