ಅಂಗಡಿ ಭಸ್ಮ

ನಗರದ ಹಳೇಹುಬ್ಬಳ್ಳಿ ಬಳಿಯ ಚೆನ್ನಪೇಟ ಪ್ರದೇಶದಲ್ಲಿ ನಿನ್ನೆ ರಾತ್ರಿ ಪೀಠೋಪಕರಣಗಳ ಅಂಗಡಿಯೊಂದಕ್ಕೆ ಬೆಂಕಿ ತಗುಲಿ ಒಳಗಿದ್ದ ವಸ್ತುಗಳ ಸಮೇತ ಅಂಗಡಿ ಭಸ್ಮವಾಗಿ ಲಕ್ಷಾಂತರ ರೂ. ಹಾನಿ ಸಂಭವಿಸಿದೆ.

Leave a Comment